Rebel star ambareesh who was active in politics recently said good bye to politics. After leaving politics ambi's life style has changed a lot.Have a look on what he is doing after saying bye to politics
ರಾಜಕೀಯದಿಂದ ಅಂಬಿ ದೂರ ಉಳಿದಿರೋ ವಿಚಾರ ನಿಮಗೆಲ್ಲ ಗೊತ್ತೇ ಇದೆ . ರಾಜಕೀಯದಿಂದ ದೂರ ಆದ್ಮೇಲೆ ರೆಬೆಲ್ ಸ್ಟಾರ್ ಅಂಬರೀಷ್ ತುಂಬಾ ಬದಲಾಗಿದ್ದಾರೆ . ಹಾಗಿದ್ರೆ ಪಾಲಿಟಿಕ್ಸ್ ಗೆ ಬೈ ಹೇಳಿ ಅಂಬಿ ಏನೆಲ್ಲಾ ಮಾಡ್ತಿದ್ದಾರೆ ಅಂತ ನೋಡಿ !